Adjunct Professor
ಗೌರವ ಪ್ರಾಧ್ಯಾಪಕರು
ಕ್ರಮ ಸಂಖ್ಯೆ | ಹೆಸರು ಮತ್ತು ವಿಳಾಸ | ವಿಷಯ | ಪ್ರೊಫೈಲ್ | |||
---|---|---|---|---|---|---|
1 | ಪ್ರೊ. ಲಲಿತ್ ಮೋಹನ್ ಮನೋಚಾ, ಎಫ್.ಎನ್.ಎ.ಎಸ್ಸಿ., ಎಫ್.ಜಿ.ಎಸ್.ಎ., ಮಾಜಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಭೌತವಿಜ್ಞಾನ ವಿಭಾಗದ ಮುಖ್ಯಸ್ಥರು, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಡೀನ್, ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯ, ವಿವಿನಗರ, ಗುಜರಾತ್ | ಭೂವಿಜ್ಞಾನ | ||||
2 | ಪ್ರೊ. ಸಿ. ರಂಗನಾಥಯ್ಯ, ನಂ. ೧೭, ಫ್ಲ್ಯಾಟ್ ನಂ. ೩೩, ಎಸ್ಬಿಎಮ್ ಕಾಲೊನಿ, ಶ್ರೀರಾಂಪುರ, ಎರಡನೇ ಹಂತ, ಮೈಸೂರು – ೨೩ | ಭೌತಶಾಸ್ತ್ರ | ||||
3 | ಶ್ರೀ ಕೆ. ಅರ್ಕೇಶ್, ಐಜಿಪಿ(ನಿವೃತ್ತರು), ಪ್ರಕೃತಿ, ೧೬೨/ಸಿಎಚ್ ೨೪, ೧೧ನೇ ಮುಖ್ಯ ರಸ್ತೆ, ಈಜುಕೊಳ ರಸ್ತೆ, ಸರಸ್ವತೀಪುರಂ, ಮೈಸೂರು ೫೭೦೦೦೯ | ಸಮಾಜಶಾಸ್ತ್ರ | ||||
4 | ಶ್ರೀ ಅನಂತಕೃಷ್ಣ ಪಿ., ಕಾರ್ಯನಿರ್ವಾಹಕರಲ್ಲದ ಅಧ್ಯಕ್ಷರು, ಕರ್ನಾಟಕ ಬ್ಯಾಂಕು, ಮಂಗಳೂರು, | ವ್ಯವಹಾರ ನಿರ್ವಹಣೆ | ||||
5 | ಪ್ರೊ. ಕೆ. ಚಿದಾನಂದ ಗೌಡ, ಮಾಜಿ ಕುಲಪತಿಗಳು, ನಂ. ೩೦೦೪, `ಉದಯರವಿ’, ೫ನೇ ಮುಖ್ಯ ರಸ್ತೆ, ೧೨ನೇ ಅಡ್ಡ ರಸ್ತೆ, ವಾಣೀವಿಲಾಸಪುರ, ಮೈಸೂರು – ೨ | ಗಣಕ ವಿಜ್ಞಾನ | ||||
6 | ಡಾ. ಸುಮಿತ್ ಕುಮಾರ್ ಮಿತ್ರ, ನಿವೃತ್ತರು, ನಿರ್ದೇಶಕರು, ಭಾರತೀಯ ಭೂಸಂವೀಕ್ಷಣಾ ಸಂಸ್ಥೆ, ೨೮೪/೧ ಎ, ಎನ್.ಎಸ್.ಸಿ ಬೋಸ್ ರಸ್ತೆ, ನಿರ್ಮಾಣ್ ಟವರ್, ಎರಡನೇ ಮಹಡಿ, ಕೊಲ್ಕತ್ತಾ – ೭೦೦೦೪೭ | ಸಾಗರ ಭೂವಿಜ್ಞಾನ | ||||
7 | ಡಾ. ಆರ್. ಶ್ರೀನಿವಾಸನ್, ನಂ. ೧೧೪, ಕ್ಷಿತಿಜ ರಮಣಶ್ರೀ ನಗರ, ಎಸ್. ಒ. ಎಸ್ ಅಂಚೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – ೫೬೦೦೭೬ | ಸಾಗರ ಭೂವಿಜ್ಞಾನ | ||||
8 | ಡಾ. ಐ. ಆರ್. ಎನ್. ಗೌಡರ್. ಸಲಹೆಗಾರರು, ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ, # ೨೪, ಸ್ಪಂದನಾ, ೩ನೇ ಅಡ್ಡ ರಸ್ತೆ, ವೀರಭದ್ರನಗರ, ಎರಡನೇ ಹಂತ, ವಿಭೂತಿಪುರ, ಬೆಂಗಳೂರು – ೫೬೦೦೩೭
|
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ | ||||
9 | ಡಾ. ಉಪೀಂದರ್ ಸಿಂಗ್, ಪ್ರಾಧ್ಯಾಪಕರು, ಇತಿಹಾಸ ವಿಭಾಗ, ದೆಹಲಿ ವಿಶ್ವವಿದ್ಯಾನಿಲಯ, ದಹಲಿ - ೧೧೦೦೦೭ | ಇತಿಹಾಸ | ||||
10 | ಶ್ರೀ ಸುಗತಾ ಶ್ರೀನಿವಾಸರಾಜು, ಸಂಪಾದಕರು, ಕನ್ನಡ ಪ್ರಭ, ಬೆಂಗಳೂರು | ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ | ||||
11 | ಪ್ರೊ. ಅನಂತ ರಾಮನ್, ಅಪಾರ್ ಮೆಂಟ್ ೨೦೨, ವಾಸ್ವನಿ ಸೋಲಿಟೇರ್, ಪಂಪಣ್ಣ ಬೀದಿ, ಬೆಂಗಳೂರು – ೧ | ವ್ಯವಹಾರ ನಿರ್ವಹಣೆ | ||||
12 | ಪ್ರೊ. ಡಿ. ವೇಲ್ಮುರುಗನ್, ಮದ್ರಾಸ್ ವಿಶ್ವವಿದ್ಯಾನಿಲಯ, ಗುಯಿಂಡಿ ಆವರಣ, ಚೆನ್ನೈ – ೬೦೦೦೨೫ | ಜೈವಿಕ ರಸಾಯನಶಾಸ್ತ್ರ | ||||
13 | ಡಾ. ಎಂ. ಎಸ್. ಠಾಕೂರ್, ಮುಖ್ಯ ವಿಜ್ಞಾನಿ ಮತ್ತು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥರು, ಮೈಸೂರು – ೫೭೦೦೨೦
|
ಸೂಕ್ಷ್ಮ ಜೀವಶಾಸ್ತ್ರ | ||||
14 | ಪ್ರೊ. ಸೋಹ ಕೋಹೈ, ಪ್ರಾಧ್ಯಾಪಕರು, ಟೋಕಿಯೋ ವಿಜ್ಞಾನ ವಿಶ್ವವಿದ್ಯಾನಿಲಯ, ಬೋಧಕರು ಕೈಗಾರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ, ಭೌತವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಟೋಕಿಯೋ | ಭೌತಶಾಸ್ತ್ರ | ||||
15 | ಪ್ರೊ. ಎ. ಆರ್. ರೆಡ್ಡಿ, ಗೌರವ ಪ್ರಾಧ್ಯಾಪಕರು, ಕೆಂದ್ರೀಯ ವಿಶ್ವವಿದ್ಯಾನಿಲಯ, ಹೈದರಾಬಾದ್ ಮತ್ತು ಮಾಜಿ ಕುಲಪತಿಗಳು, ಯೋಗಿ ವೇಮನ ವಿಶ್ವವಿದ್ಯಾನಿಲಯ, ಹೈದರಾಬಾದ್, ಆಂಧ್ರಪ್ರದೇಶ | ಭೂವಿಜ್ಞಾನ | ||||
16 | ಪ್ರೊ. ಯು. ಬಾಲಚಂದ್ರನ್, ಅರ್ಗೊನ್ನೆ ಡಿಸ್ಟಿಂಗ್ವಿಶ್ಡ್ ಫೆಲೋ ವಿಭಾಗ ವ್ಯವಸ್ಥಾಪಕರು, ಅರ್ಗೊನ್ನೆ ರಾಷ್ಟ್ರೀಯ ಪ್ರಯೋಗಾಲಯ, ೯೭೦೦ ಸೌತ್ ಕಾಸ್ ಅವೆನ್ಯೂ, ಕಟ್ಟಡ ೨೧೨, ಅರ್ಗೊನ್ನೆ, ಇಲಿನೋಯಿಸ್, ೬೦೪೩೯- ೪೮೩೮ | ಭೂವಿಜ್ಞಾನ | ||||
17 |
ಪ್ರೊ. ವಿನು ಅಜಯನ್, ಪ್ರಾಧ್ಯಾಪಕರು, ಜೈವಿಕ ಇಂಜಿನಿಯರಿಂಗ್ ಮತ್ತು ನ್ಯಾನೋ ತಂತ್ರಜ್ಞಾನ ಅಸ್ಟ್ರೇಲಿಯನ್ ಸಂಸ್ಥೆ, (ಎಐಬಿಎನ್), ಕಾರ್ನರ್ ಕಾಲೇಜು ಮತ್ತು ಕೂಪರ್ ರಸ್ತೆ, (ಕಟ್ಟಡ ೭೫), ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾನಿಲಯ, ಬ್ರಿಸ್ಬನೆ, ಕ್ಯೂಎಲ್ಡಿ ೪೦೭೨, ಅಸ್ಟ್ರೇಲಿಯಾ | ರಸಾಯನಶಾಸ್ತ್ರ | ||||
18 |
ಪ್ರೊ. ಬಿ.ವಿ.ಆರ್ ಚೌದರಿ, ಕಾರ್ಯನಿರ್ವಾಹಕ ನಿರ್ದೇಶಕರು, ಎನ್ಯುಎಸ್ – ಇಂಡಿಯಾ ರಿಸರ್ಚ್ ಇನಿಶಿಯೇಟಿವ್ಸ್, ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯ, ಸಿಂಗಾಪುರ |
ಭೌತಶಾಸ್ತ್ರ | ||||
19 | ಪ್ರೊ. ಬೋಜನ್ ಒರೆಲ್, ಬೋಧಕರು, ಗಣಕವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ, ಜುಬ್ಲಿಯಾನಾ ವಿಶ್ವವಿದ್ಯಾನಿಲಯ, ವೆಕ್ನಾ ಪಾಟ್ ೧೧೩, ಜುಬ್ಲಿಯಾನಾ, ಯೂರೋಪ್ | ಗಣಿತಶಾಸ್ತ್ರ | ||||
20 | ಪ್ರೊ. ಸುಶಾಂತ ಕುಮಾರ್ ಘೋಷ್, ಮಲೇರಿಯಾ ರಾಷ್ಟ್ರೀಯ ಸಂಶೋಧನಾ ಸಂಸ್ಥೆ, ನಿರ್ಮಲ ಭವನ, ಐಸಿಎಂಆರ್ ಸಂಕೀರ್ಣ, ದೇವನಹಳ್ಳಿ, ಬೆಂಗಳೂರು | ಸೂಕ್ಷ್ಮ ಜೀವಶಾಸ್ತ್ರ | ||||
21 | ಪ್ರೊ. ಎಸ್. ಷೆಟ್ಟರ್, ಗೌರವ ಪ್ರಾಧ್ಯಾಪಕರು, ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟುಡಿಸ್, ಐಐಎಸ್ಸಿ ಆವರಣ, ಬೆಂಗಳೂರು – ೧೨, ಸಂಪರ್ಕ ಸಂಖ್ಯೆ: ೯೬೧೧೬೭೮೮೧೨ ಮಿಂಚಂಚೆ: ssettar@yahoo.co.in | ಇತಿಹಾಸ | ||||
22 | ಡಾ. ಎಂ. ಗೋವಿಂದ ರಾವ್, ಗೌರವ ಪ್ರಾಧ್ಯಾಪಕರು, ೧೪ನೇ ಹಣಕಾಸು ಆಯೋಗದ ಸದಸ್ಯರು, ರಾಷ್ಟ್ರೀಯ ಹಣಕಾಸು ಮತ್ತು ನೀತಿ ಸಂಸ್ಥೆ, ೧೮/೨, ಸಂಸ್ಥೆಯ ವಿಶೇಷ ಆವರಣ, ನವದೆಹಲಿ | ಅರ್ಥಶಾಸ್ತ್ರ | ||||
23 | ಪ್ರೊ. ಉದಯ ನಾರಾಯಣ ಸಿಂಗ್, ರಬೀಂದ್ರ ಭವನ ಮತ್ತು ಅವಸಾನದಂಚಿನಲ್ಲಿರುವ ಭಾಷೆಗಳ ಅಧ್ಯಕ್ಷೀಯ ಕೇಂದ್ರ, ವಿಶ್ವ ಭಾರತಿ, ಶಾಂತಿನಿಕೇತನ – ೭೩೧೨೩೫ ಬಿರ್ಭಂ (ಪಶ್ಚಿಮ ಬಂಗಾಳ) ಸಂಪರ್ಕ ಸಂಖ್ಯೆ: ೦೯೪೩೪೦೫೦೨೧೮ | ಇಂಗ್ಲಿಷ್ | ||||
24 | ಪ್ರೊ. ಕಂಡಲA ರಾಮಾನುಜಾಚಾರಿ, ವಿಜ್ಞಾನ ಮತ್ತು ಗಣಿತ ಕಾಲೇಜು, ರಸಾಯನಶಾಸ್ತ್ರ ಮತ್ತು ಜೈವಿಕ ರಸಾಯನಶಾಸ್ತ್ರ ವಿಭಾಗ, ವಿಜ್ಞಾನ ಸಭಾಂಗಣ, ೨೦೧ ಮುಲ್ಲಿಕಾ ಬೆಟ್ಟ ರಸ್ತೆ, ಗ್ಲಾಸ್ಬೊರೊ, ಎನ್ಜೆ ೦೮೦೨೮ | ಜೈವಿಕ ರಸಾಯನಶಾಸ್ತ್ರ | ||||
25 | ಡಾ. ಪ್ರತಾಪ್ ಭಾನು ಮೆಹ್ತಾ, ಅಧ್ಯಕ್ಷರು, ನೀತಿ ಸಂಶೋಧನಾ ಮುಖ್ಯ ಕಾರ್ಯನಿರ್ವಾಹಕ ಕೇಂದ್ರ, ಧರ್ಮ ಮಾರ್ಗ, ಚಂಕ್ಯಾಪುರಿ, ನವದೆಹಲಿ - ೧೧೦೦೨೧ |
ರಾಜಕೀಯ ಶಾಸ್ತ್ರ |
||||
26 | ಡಾ. ಜಗದೀಶ ಮೂಡೇರ, ವಿಜ್ಞಾನಿ ಮತ್ತು ಗುಂಪಿನ ಮುಖಂಡ, ಮಸಾಚುಸೆಟ್ಸ್ ಅವೆನ್ಯೂ ಕಟ್ಟಡ, ಎನ್ಡ್ಲೂö್ಯ೧೪-೩೧೦೨, ಕೇಂಬ್ರಿಡ್ಜ್ ಎಂಎ- ೦೨೩೧೯ | ಭೌತಶಾಸ್ತ್ರ | ||||
27 | ಎನ್. ಶಿವಪ್ರಸಾದ್, ಸೆಂಚುರಿ ಅಪಾರ್ಟ್ಮೆಂಟ್ ರಸ್ತೆ, ಸಂಖ್ಯೆ. ೦೫, ಹಿಮಾಚಲ ಮಿತ್ರ ಮಂಡಲ ಪೆಸ್ಟೊಮ್ ಸಾಗರ್ ಎದುರು, ತಿಲಕ್ ನಗರ, ಅಂಚೆ, ಚೆಂಬೂರ್, ಮುಂಬಯಿ | ರಸಾಯನಶಾಸ್ತ್ರ | ||||
28 | ಡಾ. ತಿಮ್ಮಯ್ಯ ಕೆ. ಎನ್. ಪ್ರಾಧ್ಯಾಪಕರು, ೪೮೩, ಡೆಲ್ಬ್ರಿಡ್ಜ್, ಕಾರ್ಟ್ ಈಸ್ಟ್, ಓಲಿವ್ ಶಾಖೆ, ಮಿಸಿಸಿಪ್ಪಿ, ೩೮೬೫೪, ಯುಎಸ್ಎ | ರಸಾಯನಶಾಸ್ತ್ರ | ||||
29 | ಪ್ರೊ. ಉಂದರ್ತಿ ಎನ್. ದಾಸ್. ಸಿಎಒ. ಯುಎನ್ಡಿ, ಜೀವ ವಿಜ್ಞಾನ, ಫೆಡರಲ್ ವೇ, ಡಬ್ಲೂö್ಯಎ, ೯೮೦೦೩, ಯುಎಸ್ಎ | ಜೀವವಿಜ್ಞಾನ | ||||
30 | ಡಾ. ಬಾಲ್ಚಂದ್ರ ಮುಂಗೇಕರ್, ೨೦೧, ಬ್ರಹ್ಮಪುತ್ರ, ಡಾ. ಬಿ.ಡಿ ರಸ್ತೆ, ನವದೆಹಲಿ – ೧೧೦ ೦೦೧ | ಅರ್ಥಶಾಸ್ತ್ರ | ||||
31 | ಪ್ರೊ. ಕಟ್ಟೇರ ಎ ಸುರೇಶ್, ಗೌರವ ಪ್ರಾಧ್ಯಾಪಕರು, ಸೆಂಟರ್ ಫಾರ್ ನ್ಯಾನೋ ಆಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ಸ್, ಅಂಚೆ ಪೆಟ್ಟಿಗೆ ಸಂಖ್ಯೆ ೧೩೨೯, ಜಾಲಹಳ್ಳಿ, ಬೆಂಗಳೂರು - ೫೬೦೦೧೩ | ಭೂವಿಜ್ಞಾನ | ||||
32 | ಪ್ರೊ. ವಿನಯ್ ಕಶ್ಯಪ್, ಖಭೌತವಿಜ್ಞಾನಿ, ಹಾರ್ವರ್ಡ್ ಸ್ಮಿತ್ಸೋನಿಯನ್ ಖಭೌತವಿಜ್ಞಾ ನ ಕೇಂದ್ರ, ಮಸಾಚುಸೆಟ್ಸ್, ಯುಎಸ್ಎ | ಭೌತಶಾಸ್ತ್ರ |
|
|||
33 | ಡಾ. ಗೀತಾ ಬೆರೇರಾ, ಭೌತ ವಿಜ್ಞಾನ ಮತ್ತು ಇಂಜಿನಿಯರಿAಗ್ ವಿಭಾಗ, ಮಸಾಚುಸೆಟ್ಸ್ಇಂಜಿನಿಯರಿಂಗ್ ಸಂಸ್ಥೆ, (ಎಂಐಟಿ), ಯುಎಸ್ಎ | ಭೂವಿಜ್ಞಾನ |
|
|||
34 | ಪ್ರೊ. ಬಿ.ಕೆ ಚಂದ್ರಶೇಖರ್, ೧೩೫-ಬಿ, ೬ನೇ ಮುಖ್ಯ ರಸ್ತೆ, ೪ನೇ ಬ್ಲಾಕ್, ರಾಜಾಜಿ ನಗರ, ಬೆಂಗಳೂರು ೫೬೯೦ ೦೧೦ | ರಾಜಕೀಯ ಶಾಸ್ತ್ರ |
|
|||
35 | ಡಾ. ರಾಮ್ ರಾಜಶೇಖರನ್, ನಿರ್ದೇಶಕರು, ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ), ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್ಐಆರ್), ಮೈಸೂರು – ೫೭೦ ೦೨೦ | ಅನ್ವಯಿಕ ಜೀವಶಾಸ್ತ್ರ |
|
|||
36 | ಯೋಗಶ್ರೀ ಡಾ. ಎ. ಆರ್ ಸೀತಾರಾಂ, ಸಂಸ್ಥಾಪಕ ನಿರ್ದೇಶಕರು, ಪರಮಹಂಸ ಯೋಗ ಚಿಕಿತ್ಸೆ ಕೇಂದ್ರ, `ದೀಪ ದರ್ಶಿನಿ’, #೨೦೮, ಎರಡನೇ ಮುಖ್ಯರಸ್ತೆ, ಸಿಎಫ್ಟಿಆರ್ಐ ಲೇಔಟ್, ಬೋಗಾದಿ ೨ನೇ ಹಂತ, ಮೈಸೂರು - ೫೭೦೦೨೬ | ಯೋಗ ವಿಜ್ಞಾನ |
|
|||
37 | ಪ್ರೊ. ವೈ. ಎಸ್ ಮಯ್ಯ, ರಾಸಾಯನಿಕ ಇಂಜಿನಿಯರಿಂಗ್ ವಿಭಾಗ, ಭಾರತೀಯ ತಂತ್ರಜ್ಞಾನ ಸಂಸ್ಥೆ – ಮುಂಬಯಿ, ಮುAಬಯಿ – ೪೦೦೦೭೬ | ಸಿಎಆರ್ಇಆರ್(CARER) |
|
|||
38 | ಡಾ. ಚ. ಮೋಹನ ರಾವ್, ಎಫ್ಎನ್ಎ, ಎಫ್ಟಿಡಬ್ಲೂö್ಯಎಎಸ್, ಎಫ್ಎಎಸ್ಸಿ, ಕೋಶಿಕ ಮತ್ತು ಆಣ್ವಿಕ ಸಸ್ಯಶಾಸ್ತ್ರ ಕೇಂದ್ರ, ಹೈದರಾಬಾದ್ – ೫೦೦೦೦೭ | ಸೂಕ್ಷ್ಮ ಜೀವಶಾಸ್ತ್ರ |
|
|||
39 | ಪ್ರೊ. ಚನ್ನೇ ಡಿ. ಗೌಡ, ಜೈವಿಕರಸಾಯನಶಾಸ್ತ್ರ ಮತ್ತು ಆಣ್ವಿಕ ಸಸ್ಯಶಾಸ್ತ್ರ ವಿಭಾಗ, ಪೆನಿಸಿಲ್ವೇನಿಯಾ ರಾಜ್ಯ ವಿಶ್ವವಿದ್ಯಾನಿಲಯ ವೈದ್ಯಕೀಯ ಕಾಲೇಜು, ೫೦೦ ಯುನಿವರ್ಸಿಟಿ ಡ್ರೆöÊವ್, ಎಚ್೧೭೧, ಹರ್ಷೇ, ಪಿಎ ೧೭೦೩೩-೦೮೫೦ | ಜೀವವಿಜ್ಞಾನ |
|
|||
40 | ಡಾ. ಬಿ. ಸೆಸಿಕೇರನ್, ಎಂಡಿ, ಎಫ್ಎಎಂಎಸ್, ಮಾಜಿ ನಿರ್ದೇಶಕರು, ರಾಷ್ಟಿçÃಯ ಪೋಷಣಾ ಸಂಸ್ಥೆ-ಐಸಿಎಂಆರ್, ೧೦೫, ಆಫ್ ೩೦೫, ಸುಮೇಧ ಅಪಾರ್ಟ್ಮೆಂಟ್ಸ್, ಬೀದಿ ಸಂಖ್ಯೆ ೨, ಹಬ್ಸಿಗುಡ, ಹೈದರಾಬಾದ್ -೫೦೦೦೦೭. | ಸೂಕ್ಷ್ಮ ಜೀವಶಾಸ್ತ್ರ |
|
|||
41 | ಡಾ. ಬಡನಿಡಿಯೂರ್ ಶ್ರೀನಿವಾಸ ರಾವ್, ಹಂಗಾಮಿ ಪ್ರಾಧ್ಯಾಪಕರು, ಮುಂಬಯಿ ವಿಶ್ವವಿದ್ಯಾನಿಲಯ, ವಿದ್ಯಾನಗರಿ, ಸಾಂತಕ್ರೂಜ್ ಈಸ್ಟ್, ಕಲಿನ, ಮುಂಬಯಿ ೪೦೦೦೯೮ | ವೈದ್ಯಕೀಯ ಜೈವಿಕ ಭೌತಶಾಸ್ತ್ರ ವಿಭಾಗ ಯುಎಸ್ಐಸಿ(USIC) |
|
|||
42 | ಡಾ. ಎನ್. ಎಸ್. ರಂಗರಾಜು, ನಿವೃತ್ತ ಪ್ರಾಧ್ಯಾಪಕರು, ಡಿಒಎಸ್ ಪ್ರಾಚೀನ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ , ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು - ೫೭೦೦೦೬ | ಇತಿಹಾಸ |
|
|||
43 | ಡಾ. (ಶ್ರೀಮತಿ) ಸತೀಶ್ ಎಂ. ಮನೋಚಾ, ಎಫ್.ಈ.ಎಸ್.ಎ., ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಯೂನಿವರ್ಸಿಟಿ ಸ್ಕೂಲ್ ಆಫ್ ಬೇಸಿಕ್ ಆಂಡ್ ಅಪ್ಲೆöÊಡ್ ಸೈನ್ಸ್ಸ್, ಗುರು ಗೋಬಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾನಿಲಯ, ದ್ವಾರಕಾ, ನವದೆಹಲಿ – ೧೧೦೦೭೮ | ಭೌತಶಾಸ್ತ್ರ |
|
|||
44 | ಶ್ರೀ ಎಸ್. ಬಿ. ಕೃಪಾನಿಧಿ, ಪ್ರಾಧ್ಯಾಪಕರು, ಭೌತ ಸಂಶೋಧನಾ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೇ (ಐಐಎಸ್ಸಿ), ಬೆಂಗಳೂರು – ೫೬೦೦೧೨, ಭಾರತ | ಭೂವಿಜ್ಞಾನ |
|
|||
45 | ಡಾ. ಮನೋರ್ ಪ್ರಕಾಶ್ ಹಂದೆ, ಸಹ ಪ್ರಾಧ್ಯಾಪಕರು ವಿದ್ ಟೆನ್ಯೂರ್, ಶರೀರಶಾಸ್ತ್ರ ವಿಭಾಗ, ಯಂಗ್ ಲೂ ಲಿನ್ ಸ್ಕೂಲ್ ಆಫ್ ಮೆಡಿಸಿನ್, ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾನಿಲಯ, ಬ್ಲಾಕ್ ಎಂಡಿ೯, ಲೆವೆಲ್೧೪, ಮೆಡಿಕಲ್ ಡ್ರೆöÊವ್, ಸಿಂಗಾಪುರ - ೧೧೭೫೯೭ | ಅನ್ವಯಿಕ ಪ್ರಾಣಿಶಾಸ್ತ್ರ |
|