Social Work Events
ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳು:
ಕ್ರಮ ಸಂಖ್ಯೆ |
ಅವಧಿ |
ಕಾರ್ಯಾಗಾರ/ ವಿಚಾರ ಸಂಕಿರಣದ ಶೀರ್ಷಿಕೆ |
1 ನವೆಂಬರ್ 2008
|
ಜೂನ್ 2009
|
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿರುವ ಮಾನವಶಕ್ತಿ ಸೇರಿದಂತೆ ಲಭ್ಯವಿರುವ ಮೂಲಸೌಕರ್ಯ ಸೌಲಭ್ಯಗಳ ಮೌಲ್ಯಮಾಪನ ಮತ್ತು ಪ್ರಮಾಣಿತ ಮಟ್ಟಕ್ಕೆ ಅವುಗಳನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಅಧ್ಯಯನ
|
ಫೆಬ್ರವರಿ 6, 2014
|
ಫೆಬ್ರವರಿ 7, 2014
|
ಐಸಿಎಸ್ಎಸ್ಆರ್ ಪ್ರಾಯೋಜಿತ ರಾಷ್ಟಿçÃಯ ಸಮ್ಮೇಳನ- ಸಾಮಾಜಿಕ ಬೇರ್ಪಡುವಿಕೆ ಮತ್ತು ಸೇರ್ಪಡುವಿಕೆಗಳ ಬೆಳವಣಿಗೆ: ಸವಾಲುಗಳು ಮತ್ತು ಕಾರ್ಯತಂತ್ರಗಳು
|
28 ಏಪ್ರಿಲ್ 2015 |
29 ಏಪ್ರಿಲ್ 2015 |
ಐಸಿಎಸ್ಎಸ್ಆರ್ ಪ್ರಾಯೋಜಿತ ರಾಷ್ಟಿçÃಯ ಸಮ್ಮೇಳನ ‘ಸಂಚಲನಾತ್ಮಕ ಸಮಾಜಕ್ಕಾಗಿ ಬದಲಾವಣೆಯ ಹರಿಕಾರರಾದ ಮಹಿಳೆಯರು’ |
11ಜನವರಿ 2016 |
20 ಜನವರಿ 2016 |
ಐಸಿಎಸ್ಎಸ್ಆರ್ ಪ್ರಾಯೋಜಿತ ‘ಸಮಾಜ ವಿಜ್ಞಾನಗಳಲ್ಲಿ ಸಂಶೋಧನಾ ವಿಧಿ-ವಿಧಾನಗಳ’ ಕುರಿತು ಸಂಶೋಧನಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಏರ್ಪಡಿಸಲಾಗಿದೆ. |