Student Achievement

Department of Sociology

ವಿದ್ಯಾರ್ಥಿಗಳ ಸಾಧನೆಗಳು:

• ಸುಳ್ಯ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಮಲೆಕುಡಿಯ ಬುಡಕಟ್ಟು ಸಮುದಾಯದ ಕ್ಷೇತ್ರಕಾರ್ಯ ಅಧ್ಯಯನ
• ವಾಮಂಜೂರು ಮತ್ತು ಆಸುಪಾಸಿನ ಸಾಮಾಜಿಕ ಮತ್ತು ಪಾರಿಸರಿಕ ಸಮಸ್ಯೆಗಳು
• ಇರಾ ಗ್ರಾಮ ಪಂಚಾಯಿತಿ: ಒಂದು ಅಧ್ಯಯನ
• ವೃದ್ಧಾಶ್ರಮದಲ್ಲಿ ವಾಸವಿರುವ ವೃದ್ಧರ ಸಾಮಾಜಿಕ ಅಧ್ಯಯನ
• ಮಂಗಳೂರು ಮಹಾನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಅಧ್ಯಯನ
• ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ : ಒಂದು ಅಧ್ಯಯನ
• ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯ ಕುರಿತಾಗಿ ಏವ್ ಮರಿಯಾ ಆಸ್ಪತ್ರೆಯಲ್ಲಿ ಅಧ್ಯಯನ
• ಸುಗ್ರಾಮ ಯೋಜನೆಯ ಮೂಲಕ ಗ್ರಾಮ ಪಂಚಾಯತಿನ ಚುನಾಯಿತ ಸ್ತಿçà ಪ್ರತಿನಿಧಿಯನ್ನು ಸಬಲೀಕರಣಗೊಳಿಸುವಲ್ಲಿ ಜನ ಶಿಕ್ಷಣಾ ಟ್ರಸ್ಟ್ನ ಪಾತ್ರ
• ಕೊಡಗು ತಾಲೂಕಿನ ಡಬ್ಬೇರ್‌ನಲ್ಲಿರುವ ಸೋಲಿಗ ಬುಡಕಟ್ಟು ಸಮುದಾಯದ ಅಧ್ಯಯನ
• ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ
• 2011-12ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಏರ್ಪಡಿಸಿದ್ದ ಅಂತರ ಕಾಲೇಜು ಚರ್ಚಾಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದೆ.
• 2014-15ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಅಂತರ್ ವಿಭಾಗೀಯ ಮಹಿಳಾ ಅಥ್ಲೆಟಿಕ್ ಮೀಟ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.
• ಶೈಕ್ಷಣಿಕ ಮತ್ತು ಆಡಳಿತ ಮಂಡಳಿಗಳಲ್ಲಿ ಪ್ರಾತಿನಿಧ್ಯ ದೊರೆತಿದೆ.
• ಭರತನಾಟ್ಯಂನಲ್ಲಿ ವಿಭಾಗದ ವಿದ್ಯಾರ್ಥಿನಿ ತ್ರೀತಾ ಇವರು ಬಹುಮಾನಿತರಾಗಿದ್ದಾರೆ.
• ವಿಭಾಗದ ವಿದ್ಯಾರ್ಥಿ ಜಗದೀಶ್ ಇವರು 2011-12ನೇ ಸಾಲಿನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕಲ್ಯಾಣ ಮಂಡಳಿಯ ಕಾರ್ಯದರ್ಶಿ
• ವಿಭಾಗದ ವಿದ್ಯಾರ್ಥಿನಿ ಗೀತಾ 2011-12ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಕ್ರೀಡಾ ಪ್ರತಿನಿಧಿಯಾಗಿದ್ದರು.
• 2012-13ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಸಂಘಕ್ಕೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಭಾಗದ ವಿದ್ಯಾರ್ಥಿನಿ ಸುಮಿತ್ರಾ ಹೆಚ್.ವಿ ಅವರು ಆಯ್ಕೆಯಾಗಿರುತ್ತಾರೆ.
• ಇವರು 2012-13ನೇ ಸಾಲಿನಲ್ಲಿ ಸ್ಪಶನ ವಿದ್ಯಾರ್ಥಿ ಸದಸ್ಯರಾಗಿ ನಾಮನಿರ್ದೇಶಿತರಾಗಿರುತ್ತಾರೆ.
• ಸಮಾಜಶಾಸ್ತç ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಅಭ್ಯರ್ಥಿಗೆ ವಿಮೋಚನಾ ದೇವದಾಸಿ ಪುನರ್ವಸತಿ ಸಂಘ ಅತ್ನಿ ವತಿಯಿಂದ ಚಿನ್ನದ ಪದಕ ನೀಡಲಾಗುತ್ತದೆ.
• ವಿಶ್ವವಿದ್ಯಾನಿಲಯ ಶಿಷ್ಯವೇತನ, ರಾಜೀವಗಾಂಧಿ ಶಿಷ್ಯವೇತನ ಮತ್ತು ಅಲ್ಪ ಸಂಖ್ಯಾತರಿಗೆ ಫ್ರೀ-ಶಿಪ್ ಯೋಜನೆಯಡಿಯಲ್ಲಿ ದೊರಕುವ ಶಿಷ್ಯವೇತನ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.
• ವಿಭಾಗದ ವಿದ್ಯಾರ್ಥಿಗಳು ಪ್ರತಿ ವರ್ಷವೂ ರಾಜ್ಯಮಟ್ಟ ಮತ್ತು ರಾಷ್ಟçಮಟ್ಟದಲ್ಲಿ ನಡೆಸಲಾಗುವ ಕೆ-ಸೆಟ್ ಮತ್ತು ನೆಟ್ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ.