You are here
» Vision-Mission Statement
Vision-Mission Statement
ವಿಷನ್-ಮಿಷನ್ ಹೇಳಿಕೆ
ವಿಷನ್ (ದೃಷ್ಟಿ)
- ಉನ್ನತ ಅಧ್ಯಯನ ಮತ್ತು ಗುಣಾತ್ಮಕ ಮಾನವ ಸಂಪನ್ಮೂಲವನ್ನು ಹುಟ್ಟು ಹಾಕುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೇಂದ್ರವನ್ನಾಗಿ ಬೆಳೆಸುವುದು
ಮಿಷನ್(ಧ್ಯೇಯೋದ್ದೇಶ)
-
ಅತ್ಯುತ್ತಮ ಶೈಕ್ಷಣಿಕ, ಭೌತಿಕ, ಆಡಳಿತಾತ್ಮಕ, ಮೂಲ ಸೌಲಭ್ಯಯುಕ್ತ ನೈತಿಕ ವಾತಾವರಣವನ್ನು ಒದಗಿಸುವುದು..
-
ಬೋಧನೆ, ಕಲಿಕೆ ಹಾಗೂ ಸಂಶೋಧನೆಯಲ್ಲಿ ಗುಣಮಟ್ಟ ಮತ್ತು ಘನತೆಯನ್ನು ಉನ್ನತೀಕರಿಸುವ ನೆಲೆಯಲ್ಲಿ ಉತ್ತೇಜನ ನೀಡುವುದು.
-
ಪ್ರಾದೇಶಿಕ ಭಾಷೆ, ಜಾನಪದ, ಕಲೆ ಮತ್ತು ಸಂಸ್ಕೃತಿಗಳ ಅನನ್ಯತೆ ಮತ್ತು ಅಪೂರ್ವತೆಗಳನ್ನು ಕಾಪಾಡುವುದು ಮತ್ತು ಬೆಳೆಸುವುದು.
-
ಸಾಮಾಜಿಕವಾಗಿ ಸಂವೇದನಾಶೀಲ, ಮಾನವೀಯ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವುದು.
-
ಸೃಜನಶೀಲ ಹಾಗೂ ಹೊಸ ಪರಿವರ್ತನಾ ಮನೋಭಾವವನ್ನು ಸ್ಫುರಿಸುವ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವುದು.