Anti Ragging Committee

ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ಮತ್ತು ಅದರ ಸಂಯೋಜಿತ/ಅಂಗಸಂಸ್ಥೆಗಳಾಗಿರುವ ಕಾಲೇಜುಗಳಲ್ಲಿ ರ‍್ಯಾಗಿಂಗ್ ತಡೆಯುವ ಉದ್ದೇಶದಿಂದ ರ‍್ಯಾಗಿಂಗ್ ವಿರೋಧಿ ಸಮಿತಿಯನ್ನು ಈ ಕೆಳಗಿನ ಸದಸ್ಯರನ್ನು ಒಳಗೊಂಡಂತೆ ರಚಿಸಲಾಗಿದೆ.:

1. ಕುಲಸಚಿವರು
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ - 574 199.
ದೂರವಾಣಿ: +91-824-2287276
ಮಿಂಚಂಚೆ: registrar@mangaloreuniversity.ac.in
ಅಧ್ಯಕ್ಷರು
2.

ಪ್ರೊ. ಕೆ. ಅಭಯ್‌ಕುಮಾರ್
ಪ್ರಾಧ್ಯಾಪಕರು
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ - 574 199.
ದೂರವಾಣಿ: 0824-2287360
ಮೊಬೈಲ್: 9448468100

 

ಸದಸ್ಯರು
3. ಪ್ರೊ.ಜಯರಾಜ್ ಅಮೀನ್
ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ 
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ - 574 199
ದೂರವಾಣಿ: 0824-2287364
ಮೊಬೈಲ್: 94848296840
ಸದಸ್ಯರು
4. ಪ್ರೊ. ಇಸ್ಮಾಯಿಲ್ ಬಿ
ಪ್ರಾಧ್ಯಾಪಕರು, ಸಂಖ್ಯಾಶಾಸ್ತ್ರ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ - 574 199
ದೂರವಾಣಿ: 0824-2287358
ಮೊಬೈಲ್: 9448546006
ಸದಸ್ಯರು
5. ಪ್ರೊ. ಹೆಚ್. ಎಲ್ ಶಶಿರೇಖಾ
ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ - 574 199
ದೂರವಾಣಿ: 0824-2287670
ಮೊಬೈಲ್: 9480573679
ಸದಸ್ಯರು
6. ಪೊಲೀಸ್ ಸಬ್‌ಇನ್ಸ್ಪೆಕ್ಟರ್
ಕೊಣಾಜೆ ಪೊಲೀಸ್ ಠಾಣೆ
ಕೊಣಾಜೆ, ದ.ಕ ಜಿಲ್ಲೆ - 574199
ಸದಸ್ಯರು
7. ಶ್ರೀ ಕೆವಿನ್ ಮೆಂಡೊನ್ಸ
ಶಿಕ್ಷಣ ವರದಿಗಾರ
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ
4ನೇ ಮಹಡಿ, ಕಾಯರ್‌ಮಂಜ್ ಕಟ್ಟಡ
ಮಹಾತ್ಮಾಗಾಂಧಿ ರಸ್ತೆ, ಮಂಗಳೂರು – 575003
0824-4232200, 4232204
ಮೊಬೈಲ್: 8123988888
ಸದಸ್ಯರು
8. ಡಾ. ಎನ್ ಶ್ರೀಧರ
ಪ್ರಾಧ್ಯಾಪಕರು
ಉದ್ಯಮ ಆಡಳಿತ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ
ದೂರವಾಣಿ: 0824-2287637
ಮೊಬೈಲ್: 9845927457
ಸದಸ್ಯರು
9. ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ
ಮಂಗಳೂರು ವಿಶ್ವವಿದ್ಯಾನಿಲಯ 
ಮಂಗಳಗಂಗೋತ್ರಿ - 574199
ಸದಸ್ಯರು
10. ಅಧ್ಯಕ್ಷರು
ಮಂಗಳೂರು ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘ (ಮುಟಾ) 
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ- 574199.
ಸದಸ್ಯರು
11. ಅಧ್ಯಕ್ಷರು
ಮಂಗಳೂರು ವಿಶ್ವವಿದ್ಯಾನಿಲಯ ಬೋಧಕೇತರ ನೌಕರರ ಸಂಘ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ - 574199.
ಸದಸ್ಯರು
12. ನಿರ್ದೇಶಕರು,
ವಿದ್ಯಾರ್ಥಿ ಕ್ಷೇಮಪಾಲನಾ ಇಲಾಖೆ / ನಿರ್ದೇಶನಾಲಯ
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳಗಂಗೋತ್ರಿ- 574199.
ದೂರವಾಣಿ: 0824-2287453
ಸದಸ್ಯರು
13. ಪ್ರೊ. ಕಿಶೋರಿ ನಾಯಕ್ ಕೆ.
ಪ್ರಾಧ್ಯಾಪಕರು
ಸ್ಪರ್ಶ್
ಮಂಗಳೂರು ವಿಶ್ವವಿದ್ಯಾನಿಲಯ 
ಮಂಗಳಗಂಗೋತ್ರಿ - 574199.
ದೂರವಾಣಿ: 0824-2287637
ಮೊಬೈಲ್:9449640240
ಸದಸ್ಯರು
14. ನಿಲಯ ಪಾಲಕರು
ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ವಸತಿ ನಿಲಯ
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199.
ದೂರವಾಣಿ: 0824- 2287206
ವಿಶೇಷ ಆಹ್ವಾನಿತರು
15. ನಿಲಯ ಪಾಲಕರು
ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಯರ ವಸತಿ ನಿಲಯ
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199.
ದೂರವಾಣಿ: 0824-2287319
ವಿಶೇಷ ಆಹ್ವಾನಿತರು
16. ನಿಲಯ ಪಾಲಕರು
ಮಂಗಳೂರು ವಿಶ್ವವಿದ್ಯಾನಿಲಯ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199.
ದೂರವಾಣಿ: 0824-2287642
ವಿಶೇಷ ಆಹ್ವಾನಿತರು