Buddhist Study Centre

ಪರಿಚಯ:

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಅಧ್ಯಯನ ಕೇಂದ್ರವನ್ನು ೨೦೧೦ರ ನವೆಂಬರ್‌ನಲ್ಲಿ ಸ್ಥಾಪಿಸಲಾಯಿತು. ಯುಜಿಸಿಯ ಹತ್ತನೇ ಆಯೋಗದ ಯುಗ ನಿರ್ಮಾಣ ಯೋಜನೆಯ ಅಡಿಯಲ್ಲಿ ಇದನ್ನು ಅನುಮೋದಿಸಲಾಯಿತು. ಕೇಂದ್ರವು ಯುಜಿಸಿಯ ಆರ್ಥಿಕ ಬೆಂಬಲದೊAದಿಗೆ ಕಾರ್ಯವನ್ನು ನಿರ್ವಹಿಸುತ್ತಿದೆ. ಕೇಂದ್ರವು ಯುವ ಶಾಲಾ ಮಕ್ಕಳೊಂದಿಗೆ ಕಾರ್ಯವನ್ನು ನಿರ್ವಹಿಸುತ್ತ, ಸಹಬಾಳ್ವೆ ಮತ್ತು ಸಮಾನತೆಯ ಸಂದೇಶವನ್ನು ಹರಡುವ ಉದ್ದೇಶವನ್ನು ಹೊಂದಿದೆ. ಕೇಂದ್ರವು ಈ ವಿಶ್ವವಿದ್ಯಾನಿಲಯದ ಕುಲಪತಿಗಳ ಸಲಹಾ ಸಮಿತಿಯ ನೇತೃತ್ವದಲ್ಲಿ ಅವರ ನಿರ್ದೇಶನದಂತೆ ಕಾರ್ಯವನ್ನು ನಿರ್ವಹಿಸುತ್ತಿದೆ.
ಕೇಂದ್ರದ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ದೇಶಕರು ಮೇಲ್ವಿಚಾರಣೆ ನಡೆಸುತ್ತಾರೆ.

ಸಿಬ್ಬಂದಿಗಳು:

Prof. P. L. Dharma

ಪ್ರೊ. ಪಿ.ಎಲ್. ಧರ್ಮ
ನಿರ್ದೇಶಕರು - ಬೌದ್ಧ ಅಧ್ಯಯನ ಕೇಂದ್ರ
ಸಂಶೋಧನ ಸಹಾಯಕರು: ಶ್ರೀ ತಂಕೇಶ್ವರ ಸಾತ್ವಿಕ್ ಎನ್. ವಿ
ಸಾಮಾಜಿಕ ಹೊರಗಿಡುವಿಕೆ ಮತ್ತು ಅಂತರ್ಗತ ನೀತಿಯ ಅಧ್ಯಯನ ಕೇಂದ್ರ(ಸಿಎಸ್‌ಇಐಪಿ)