Centre for Study of Social Exclusion & Inclusive Policy (CSEIP)

ಸಾಮಾಜಿಕ ಹೊರಗಿಡುವಿಕೆ ಮತ್ತು ಅಂತರ್ಗತ ನೀತಿಯ ಅಧ್ಯಯನ ಕೇಂದ್ರ(ಸಿಎಸ್‌ಇಐಪಿ)

ಕೋರ್ಸುಗಳ ವಿವರ:

         • ಎಂ.ಫಿಲ್
         • ಪಿಹೆಚ್.ಡಿ

ಸಂಶೋಧನೆಯ ಪ್ರಮುಖ ವಿಷಯಗಳು:

• ಸಾಮಾಜಿಕ ಹೊರಗಿಡುವಿಕೆ
• ತಾರತಮ್ಯ
• ಅಂತರ್ಗತ ನೀತಿ/ತಂತ್ರಗಳು
• ಅಂಚಿನಲ್ಲಿರುವ ಗುಂಪುಗಳು
• ದಲಿತರು
• ಇತರೆ ಹಿಂದುಳಿದ ವರ್ಗದವರು
• ಮುಸ್ಲಿಂ ಮಹಿಳಾ ಸಮಸ್ಯೆಗಳು - ಸಕಾರಾತ್ಮಕ ಕಾರ್ಯಕ್ರಮಗಳು/ನೀತಿ- ಮೀಸಲಾತಿ ಸಮಸ್ಯೆಗಳು ಇತ್ಯಾದಿ

ವಿಳಾಸ:

ನಿರ್ದೇಶಕರು,
ಸಾಮಾಜಿಕ ಹೊರಗಿಡುವಿಕೆ ಮತ್ತು ಅಂತರ್ಗತ ನೀತಿಯ ಅಧ್ಯಯನ ಕೇಂದ್ರ (ಸಿಎಸ್‌ಇಐಪಿ)
ಮಂಗಳೂರು ವಿಶ್ವವಿದ್ಯಾನಿಲಯ,
ಮಂಗಳಗಂಗೋತ್ರಿ – 574199
ದೂರವಾಣಿ: 91-824-2287205
ಮಿಂಚಂಚೆ:: cseip@mangaloreuniversity.ac.in