About CDC
ಕಾಲೇಜು ಅಭಿವೃದ್ಧಿ ಮಂಡಳಿಮಂಡಳಿಯ ಬಗ್ಗೆ:
ಇದು ಕಾಲೇಜುಗಳ ಯೋಜನೆಗಳು ಮತ್ತು ಏಕೀಕೃತ ವ್ಯವಸ್ಥೆಯಲ್ಲಿ ಶೈಕ್ಷಣಿಕ ಮಾರ್ಗದರ್ಶಕನಂತೆ ಕಾರ್ಯವನ್ನು ನಿರ್ವಹಿಸುತ್ತದೆ. ಯುಜಿಸಿಯ ನಿಯಮಾವಳಿಗಳು ಮತ್ತು ವಿಶ್ವವಿದ್ಯಾನಿಲಯದ ಒಪ್ಪಿಗೆಯ ಮೇರೆಗೆ ಕಾಲೇಜುಗಳು ಮೂಲಸೌಕರ್ಯ ವ್ಯವಸ್ಥೆಯನ್ನು ಹೊಂದಲು ಮತ್ತು ಶೈಕ್ಷಣಿಕ ಮಟ್ಟವನ್ನು ತಲುಪಲು ಅಗತ್ಯವಾದ ಮಾರ್ಗದರ್ಶನವನ್ನು ನೀಡುತ್ತದೆ. ಇದು ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ನಡುವೆ, ಜೊತೆಗೆ ಯುಜಿಸಿ, ಎಐಸಿಟಿಇ, ರಾಜ್ಯದ ಉನ್ನತ ಶಿಕ್ಷಣ ವಿಭಾಗ ಮತ್ತು ಕಾಲೇಜುಗಳ ನಡುವೆ ಕೊಂಡಿಯAತೆ ಕಾರ್ಯವನ್ನು ನಿರ್ವಹಿಸುತ್ತದೆ.