Contact Details

ಮುಂದಿನ ಯೋಜನೆಗಳು;

  • ಪುಸ್ತಕ ಪ್ರಕಟನೆಗಳು
  • ಕೊಡವ ಜಾನಪದ ಅರ್ಥಕೋಶ
  • ಕೊಡಗು: ಇತಿಹಾಸ, ಸಾಹಿತ್ಯ, ಸಂಸ್ಕೃತಿ – ಎಂ.ಜಿ. ನಾಗರಾಜ್ ಅವರ ಸಂಶೋಧನಾತ್ಮಕ ಲೇಖನಗಳ ಸಂಪುಟ 
  • ಕೊಡವ ಸಿರಿ’ ಶೀರ್ಷಿಕೆಯಲ್ಲಿ ಸಣ್ಣ ಪುಸ್ತಕಗಳ ಪ್ರಕಟಣಾ ಮಾಲೆ
  • ಪಟ್ಟೋಲೆ ಪಳಮೆ’ ಪುಸ್ತಕದ ಪರಿಷ್ಕೃತ ಸಂಪುಟದ ಪ್ರಕಟಣೆ
  • ಕೊಡಗ್‌ಂಜಿ ಗಿರಿಕೆತ್ತಣೆ’ ಕೊಡವ ಭಾಷಾ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಣೆ
  • ಕೊಡವ ಪೀಠ ಹಾಗೂ ಕೊಡವ ಅಕಾಡೆಮಿಯ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಸ್ಕೃತಿಕ ಸಮ್ಮೇಳನದ ಆಯೋಜನೆ. 
  • ಕೊಡವ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸು
  • ಕೊಡವ ಬುಡಕಟ್ಟು/ಪಂಗಡಗಳ ಸಾಂಸ್ಕೃತಿಕ ಬದುಕಿನ ದಾಖಲಾತಿ ಯೋಜನೆ.
  • ವಿಚಾರ ಸಂಕಿರಣದ ಆಯೋಜನೆ