Course Intake

Department of Sociology

ಕೋರ್ಸ್ ದಾಖಲಾತಿ ವಿವರಗಳು

ಎಂ. ಎ: ಸಾಮಾನ್ಯ ವರ್ಗ – 16
ಭಾಗಶಃ ಸ್ವ ಹಣಕಾಸು ಯೋಜನೆ – 12

ಅವಧಿ: 2 ವರ್ಷಗಳು (4 ಸೆಮೆಸ್ಟರ್‌ಗಳು)

ಪಿಹೆಚ್.ಡಿ:

1. ಭಾರತೀಯ ಸಮಾಜ
2. ಸಮುದಾಯ ಅಧ್ಯಯನಗಳು
3. ಧರ್ಮ ಮತ್ತು ಲಿಂಗ ಅಧ್ಯಯನಗಳು
4. ಸಾಮಾಜಿಕ ಬದಲಾವಣೆ ಮತ್ತುಅಭಿವೃದ್ಧಿ

ಅವಧಿ:
ಪೂರ್ಣಕಾಲಿಕ ಸಂಶೋಧನೆ - 4 ವರ್ಷಗಳು
ಅರೆಕಾಲಿಕ ಸಂಶೋಧನೆ - 6 ವರ್ಷಗಳು

 

    ಎಂ. ಎ ಪಠ್ಯಕ್ರಮ: 

     

     ಮೊದಲ ಸೆಮಿಸ್ಟರ್

     ಮೂರನೇ ಸೆಮಿಸ್ಟರ್

    SO 401- ಸಾಮಾಜಿಕ ಚಿಂತನೆಗಳ ಬೆಳವಣಿಗೆ

    SO 402- ಸಂಶೋಧನಾ ವಿಧಾನ

    SO 403- ಸಾಮಾಜಿಕ ಚಲನೆ ಮತ್ತು ಸ್ತರವಿನ್ಯಾಸ

    SO 404- ಕರ್ನಾಟಕದಲ್ಲಿ ಸಮಾಜ

    SO 405- ಸೋಶಿಯಾಲಜಿ ಆಫ್ ಏಜಿಂಗ್

    SO 501- ಸಮಾಜಶಾಸ್ತ್ರ ಪ್ರವೇಶ

    SO 502- ಸಮಕಾಲೀನ ಸಾಮಾಜಿಕ ವಾಗ್ವಾದಗಳು/ಸಿದ್ಧಾಂತಗಳು/ಚಿಂತನೆಗಳು

    SO 503- ಹಿಂದುಳಿದವರ ಅಥವಾ ಅಂಚಿನಲ್ಲಿರುವವರ ಸಮಾಜಶಾಸ್ತ್ರ

    SO 504- ಲಿಂಗ ಸಮಾಜಶಾಸ್ತ್ರ

    SO 505- ಕೈಗಾರಿಕಾ ಸಮಾಜಶಾಸ್ತ್ರ

     ಎರಡನೇ ಸೆಮಿಸ್ಟರ್

     ನಾಲ್ಕನೇ ಸೆಮಿಸ್ಟರ್

    SO 451 - ಸಾಮಾಜಿಕ ಚಿಂತನೆಗಳ ಬೆಳವಣಿಗೆ- ಹಂತ 2

    SO 452 - ಸಾಮಾಜಿಕ ಸಂಖ್ಯಾಶಾಸ್ತç

    SO 453 - ಗ್ರಾಮೀಣ ಜೀವನದ ಸಮಾಜಶಾಸ್ತç

    SO 454 - ಸಾಮಾಜಿಕ ಚಳುವಳಿಗಳ ಸಮಾಜಶಾಸ್ತç

    SO 455 - ಭಾರತೀಯ ಸಮಾಜ

    SO 551- ಆಧುನಿಕೋತ್ತರ ಸಾಮಾಜಿಕ ಸಿದ್ಧಾಂತಗಳು

    SO 552- ಅಭಿವೃದ್ಧಿ ಸಮಾಜಶಾಸ್ತ್ರ

    SO 553- ಶಿಕ್ಷಣ ಮತ್ತು ಸಮಾಜ

    SO 554- ಸಾಮಾಜಿಕ ಎಂಟರ್‌ಪ್ರನರ್‌ಶಿಪ್

    SO 555- ಸಾಮಾಜಿಕ ಹಾನಿ ಮತ್ತು ಸಾಮಾಜಿಕ ಬಿಕ್ಕಟ್ಟುಗಳು