Events
ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳು:
ಕ್ರಮ ಸಂಖ್ಯೆ |
ಕಾರ್ಯಕ್ರಮದ ಅವಧಿ |
ಕಾರ್ಯಕ್ರಮದ ವಿವರ |
29-ಮಾರ್ಚ್, 2001 |
31 ಮಾರ್ಚ್, 2001 |
ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಮಹಿಳಾ ಸಬಲೀಕರಣದ ಕುರಿತು ಕಾರ್ಯಾಗಾರ |
22 ಅಗಸ್ಟ್, 2003 |
22 ಅಗಸ್ಟ್, 2003 |
‘ಕರಾವಳಿಯ ಹತ್ತು ಪಟ್ಟಣಗಳ ಬಿಎಂಇ ಅಧ್ಯಯನ’ (ಕರಾವಳಿಯ ಪಟ್ಟಣಗಳಲ್ಲಿರುವ ಮೂಲಭೂತ ಮತ್ತು ನಗರಾಭಿವೃದ್ಧಿ ಸೌಕರ್ಯಗಳು) ಎಂಬ ವಿಚಾರದ ಕುರಿತು ರಾಷ್ಟçಮಟ್ಟದ ವಿಚಾರ ಸಂಕಿರಣ |
30 ಮಾರ್ಚ್ 2012 |
31 ಮಾರ್ಚ್ 2012 |
ಸ್ಥಳೀಯ ಜನರ ಮೇಲೆ ಅಭಿವೃದ್ಧಿ ಚಟುವಟಿಕೆಗಳು ಉಂಟುಮಾಡುವ ಪರಿಣಾಮಗಳು’ ಎಂಬ ವಿಚಾರದ ಕುರಿತು ರಾಷ್ಟçಮಟ್ಟದ ವಿಚಾರ ಸಂಕಿರಣ |
18 ನವೆಂಬರ್, 2010 |
20 ನವೆಂಬರ್, 2010 |
ವಿದ್ಯಾರ್ಥಿಗಳಿಗಾಗಿ ವೃತ್ತಿ ಆಧಾರಿತ ಕೌಶಲ್ಯಗಳ ತರಬೇತಿ |
5 ಡಿಸೆಂಬರ್ 2014
|
6 ಡಿಸೆಂಬರ್ 2014
|
‘ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಸಮಾಜಶಾಸ್ತç ಬೋಧನೆ: ಸಾಧ್ಯತೆಗಳು, ಸವಾಲುಗಳು ಮತ್ತು ಪ್ರಸ್ತುತತೆ’ ಎಂಬ ವಿಚಾರದ ಕುರಿತು ರಾಷ್ಟçಮಟ್ಟದ ವಿಚಾರ ಸಂಕಿರಣ
|