Events

Department of Sociology

ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳು:

ಕ್ರಮ ಸಂಖ್ಯೆ

 ಕಾರ್ಯಕ್ರಮದ ಅವಧಿ 

 ಕಾರ್ಯಕ್ರಮದ ವಿವರ

29-ಮಾರ್ಚ್, 2001 

31 ಮಾರ್ಚ್, 2001 

ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಮಹಿಳಾ ಸಬಲೀಕರಣದ ಕುರಿತು ಕಾರ್ಯಾಗಾರ

22 ಅಗಸ್ಟ್, 2003 

22 ಅಗಸ್ಟ್, 2003 

‘ಕರಾವಳಿಯ ಹತ್ತು ಪಟ್ಟಣಗಳ ಬಿಎಂಇ ಅಧ್ಯಯನ’ (ಕರಾವಳಿಯ ಪಟ್ಟಣಗಳಲ್ಲಿರುವ ಮೂಲಭೂತ ಮತ್ತು ನಗರಾಭಿವೃದ್ಧಿ ಸೌಕರ್ಯಗಳು) ಎಂಬ ವಿಚಾರದ ಕುರಿತು ರಾಷ್ಟçಮಟ್ಟದ ವಿಚಾರ ಸಂಕಿರಣ

30 ಮಾರ್ಚ್ 2012 

31 ಮಾರ್ಚ್ 2012

ಸ್ಥಳೀಯ ಜನರ ಮೇಲೆ ಅಭಿವೃದ್ಧಿ ಚಟುವಟಿಕೆಗಳು ಉಂಟುಮಾಡುವ ಪರಿಣಾಮಗಳು’ ಎಂಬ ವಿಚಾರದ ಕುರಿತು ರಾಷ್ಟçಮಟ್ಟದ ವಿಚಾರ ಸಂಕಿರಣ

18 ನವೆಂಬರ್, 2010

20 ನವೆಂಬರ್, 2010 

ವಿದ್ಯಾರ್ಥಿಗಳಿಗಾಗಿ ವೃತ್ತಿ ಆಧಾರಿತ ಕೌಶಲ್ಯಗಳ ತರಬೇತಿ

5 ಡಿಸೆಂಬರ್ 2014 
6 ಡಿಸೆಂಬರ್ 2014 
 ‘ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಸಮಾಜಶಾಸ್ತç ಬೋಧನೆ: ಸಾಧ್ಯತೆಗಳು, ಸವಾಲುಗಳು ಮತ್ತು ಪ್ರಸ್ತುತತೆ’ ಎಂಬ ವಿಚಾರದ ಕುರಿತು ರಾಷ್ಟçಮಟ್ಟದ ವಿಚಾರ ಸಂಕಿರಣ