Facilities

Department of Social Work

ಸೌಲಭ್ಯಗಳು:

 
  • ಎಲ್‌ಸಿಡಿ ಮತ್ತು ಬಹುಮಾಧ್ಯಮ ಸೌಲಭ್ಯ ಹೊಂದಿದ ತರಗತಿ ಕೊಠಡಿಗಳು
  • ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಅಂತರ್ಜಾಲ ಸಂಪರ್ಕ ಹೊಂದಿದ ಗಣಕಯಂತ್ರ ಪ್ರಯೋಗಾಲಯ
  • ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ
  • ಕೌಶಲ್ಯ ಅಭಿವೃದ್ಧಿ ಘಟಕ
  • ಸಮಾಜಕಾರ್ಯ ವಿದ್ಯಾರ್ಥಿ ಸಂಘ
  • ಸಮಾಜಕಾರ್ಯ ಪರಿಕಲ್ಪನೆಗಳ ಅನ್ವಯವನ್ನು ಅರಿಯಲು ಸರ್ಕಾರೇತರ ಸಂಘ-ಸAಸ್ಥೆಗಳು, ಆಸ್ಪತ್ರೆಗಳು ಮತ್ತು ಕೈಗಾರಿಕೆಗಳಿಗೆ ಕ್ಷೇತ್ರಕಾರ್ಯಕ್ಕೆ ತೆರಳುವುದು ಮತ್ತು ಆ ಮೂಲಕ ತಮ್ಮ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳುವುದು.