Course Intake
ಕೋರ್ಸ್ ದಾಖಲಾತಿ ವಿವರಗಳು
ಎಂ. ಎ: ಸಾಮಾನ್ಯ ವರ್ಗ – 16
ಭಾಗಶಃ ಸ್ವ ಹಣಕಾಸು ಯೋಜನೆ – 12
ಅವಧಿ: 2 ವರ್ಷಗಳು (4 ಸೆಮೆಸ್ಟರ್ಗಳು)
ಪಿಹೆಚ್.ಡಿ:
ಅವಧಿ:
ಪೂರ್ಣಕಾಲಿಕ ಸಂಶೋಧನೆ - 4 ವರ್ಷಗಳು
ಅರೆಕಾಲಿಕ ಸಂಶೋಧನೆ - 6 ವರ್ಷಗಳು
ಎಂ. ಎ ಪಠ್ಯಕ್ರಮ:
ಮೊದಲ ಸೆಮಿಸ್ಟರ್ |
ಮೂರನೇ ಸೆಮಿಸ್ಟರ್ |
SO 401- ಸಾಮಾಜಿಕ ಚಿಂತನೆಗಳ ಬೆಳವಣಿಗೆ SO 402- ಸಂಶೋಧನಾ ವಿಧಾನ SO 403- ಸಾಮಾಜಿಕ ಚಲನೆ ಮತ್ತು ಸ್ತರವಿನ್ಯಾಸ SO 404- ಕರ್ನಾಟಕದಲ್ಲಿ ಸಮಾಜ SO 405- ಸೋಶಿಯಾಲಜಿ ಆಫ್ ಏಜಿಂಗ್ |
SO 501- ಸಮಾಜಶಾಸ್ತ್ರ ಪ್ರವೇಶ SO 502- ಸಮಕಾಲೀನ ಸಾಮಾಜಿಕ ವಾಗ್ವಾದಗಳು/ಸಿದ್ಧಾಂತಗಳು/ಚಿಂತನೆಗಳು SO 503- ಹಿಂದುಳಿದವರ ಅಥವಾ ಅಂಚಿನಲ್ಲಿರುವವರ ಸಮಾಜಶಾಸ್ತ್ರ SO 504- ಲಿಂಗ ಸಮಾಜಶಾಸ್ತ್ರ SO 505- ಕೈಗಾರಿಕಾ ಸಮಾಜಶಾಸ್ತ್ರ |
ಎರಡನೇ ಸೆಮಿಸ್ಟರ್ |
ನಾಲ್ಕನೇ ಸೆಮಿಸ್ಟರ್ |
SO 451 - ಸಾಮಾಜಿಕ ಚಿಂತನೆಗಳ ಬೆಳವಣಿಗೆ- ಹಂತ 2 SO 452 - ಸಾಮಾಜಿಕ ಸಂಖ್ಯಾಶಾಸ್ತç SO 453 - ಗ್ರಾಮೀಣ ಜೀವನದ ಸಮಾಜಶಾಸ್ತç SO 454 - ಸಾಮಾಜಿಕ ಚಳುವಳಿಗಳ ಸಮಾಜಶಾಸ್ತç SO 455 - ಭಾರತೀಯ ಸಮಾಜ |
SO 551- ಆಧುನಿಕೋತ್ತರ ಸಾಮಾಜಿಕ ಸಿದ್ಧಾಂತಗಳು SO 552- ಅಭಿವೃದ್ಧಿ ಸಮಾಜಶಾಸ್ತ್ರ SO 553- ಶಿಕ್ಷಣ ಮತ್ತು ಸಮಾಜ SO 554- ಸಾಮಾಜಿಕ ಎಂಟರ್ಪ್ರನರ್ಶಿಪ್ SO 555- ಸಾಮಾಜಿಕ ಹಾನಿ ಮತ್ತು ಸಾಮಾಜಿಕ ಬಿಕ್ಕಟ್ಟುಗಳು |