Anti Ragging Committee
Submitted by admin on Tue, 2014-10-21 16:07ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ಮತ್ತು ಅದರ ಸಂಯೋಜಿತ/ಅಂಗಸಂಸ್ಥೆಗಳಾಗಿರುವ ಕಾಲೇಜುಗಳಲ್ಲಿ ರ‍್ಯಾಗಿಂಗ್ ತಡೆಯುವ ಉದ್ದೇಶದಿಂದ ರ‍್ಯಾಗಿಂಗ್ ವಿರೋಧಿ ಸಮಿತಿಯನ್ನು ಈ ಕೆಳಗಿನ ಸದಸ್ಯರನ್ನು ಒಳಗೊಂಡಂತೆ ರಚಿಸಲಾಗಿದೆ.:
1. | ಕುಲಸಚಿವರು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574 199. ದೂರವಾಣಿ: +91-824-2287276 ಮಿಂಚಂಚೆ: registrar@mangaloreuniversity.ac.in |
ಅಧ್ಯಕ್ಷರು |
2. |
ಪ್ರೊ. ಕೆ. ಅಭಯ್‌ಕುಮಾರ್
|
ಸದಸ್ಯರು |
3. | ಪ್ರೊ.ಜಯರಾಜ್ ಅಮೀನ್ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574 199 ದೂರವಾಣಿ: 0824-2287364 ಮೊಬೈಲ್: 94848296840 |
ಸದಸ್ಯರು |
4. | ಪ್ರೊ. ಇಸ್ಮಾಯಿಲ್ ಬಿ ಪ್ರಾಧ್ಯಾಪಕರು, ಸಂಖ್ಯಾಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574 199 ದೂರವಾಣಿ: 0824-2287358 ಮೊಬೈಲ್: 9448546006 |
ಸದಸ್ಯರು |
5. | ಪ್ರೊ. ಹೆಚ್. ಎಲ್ ಶಶಿರೇಖಾ ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574 199 ದೂರವಾಣಿ: 0824-2287670 ಮೊಬೈಲ್: 9480573679 |
ಸದಸ್ಯರು |
6. | ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಕೊಣಾಜೆ ಪೊಲೀಸ್ ಠಾಣೆ ಕೊಣಾಜೆ, ದ.ಕ ಜಿಲ್ಲೆ - 574199 |
ಸದಸ್ಯರು |
7. | ಶ್ರೀ ಕೆವಿನ್ ಮೆಂಡೊನ್ಸ ಶಿಕ್ಷಣ ವರದಿಗಾರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ 4ನೇ ಮಹಡಿ, ಕಾಯರ್‌ಮಂಜ್ ಕಟ್ಟಡ ಮಹಾತ್ಮಾಗಾಂಧಿ ರಸ್ತೆ, ಮಂಗಳೂರು – 575003 0824-4232200, 4232204 ಮೊಬೈಲ್: 8123988888 |
ಸದಸ್ಯರು |
8. | ಡಾ. ಎನ್ ಶ್ರೀಧರ ಪ್ರಾಧ್ಯಾಪಕರು ಉದ್ಯಮ ಆಡಳಿತ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ದೂರವಾಣಿ: 0824-2287637 ಮೊಬೈಲ್: 9845927457 |
ಸದಸ್ಯರು |
9. | ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199 |
ಸದಸ್ಯರು |
10. | ಅಧ್ಯಕ್ಷರು ಮಂಗಳೂರು ವಿಶ್ವವಿದ್ಯಾನಿಲಯ ಶಿಕ್ಷಕರ ಸಂಘ (ಮುಟಾ) ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ- 574199. |
ಸದಸ್ಯರು |
11. | ಅಧ್ಯಕ್ಷರು ಮಂಗಳೂರು ವಿಶ್ವವಿದ್ಯಾನಿಲಯ ಬೋಧಕೇತರ ನೌಕರರ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199. |
ಸದಸ್ಯರು |
12. | ನಿರ್ದೇಶಕರು, ವಿದ್ಯಾರ್ಥಿ ಕ್ಷೇಮಪಾಲನಾ ಇಲಾಖೆ / ನಿರ್ದೇಶನಾಲಯ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ- 574199. ದೂರವಾಣಿ: 0824-2287453 |
ಸದಸ್ಯರು |
13. | ಪ್ರೊ. ಕಿಶೋರಿ ನಾಯಕ್ ಕೆ. ಪ್ರಾಧ್ಯಾಪಕರು ಸ್ಪರ್ಶ್ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199. ದೂರವಾಣಿ: 0824-2287637 ಮೊಬೈಲ್:9449640240 |
ಸದಸ್ಯರು |
14. | ನಿಲಯ ಪಾಲಕರು ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ವಸತಿ ನಿಲಯ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199. ದೂರವಾಣಿ: 0824- 2287206 |
ವಿಶೇಷ ಆಹ್ವಾನಿತರು |
15. | ನಿಲಯ ಪಾಲಕರು ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಯರ ವಸತಿ ನಿಲಯ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199. ದೂರವಾಣಿ: 0824-2287319 |
ವಿಶೇಷ ಆಹ್ವಾನಿತರು |
16. | ನಿಲಯ ಪಾಲಕರು ಮಂಗಳೂರು ವಿಶ್ವವಿದ್ಯಾನಿಲಯ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ - 574199. ದೂರವಾಣಿ: 0824-2287642 |
ವಿಶೇಷ ಆಹ್ವಾನಿತರು |